2012 ರಲ್ಲಿ ಜಗತ್ತು ವಿನಾಷವಾಗತ್ತ .........
೨೦೧೨ ಎಂದಾಕ್ಷಣ ಎಲ್ಲರ ಎದೆಯಲ್ಲಿ ನಡುಕ ಸುರುವಾಗುತ್ತದೆ . ಯಾಕೆ ಎಂದು ಎಲ್ಲರಿಗೂ ತಿಳಿದಿದೆ ಅದು 2012 ರ ಪ್ರಳಯ .ಪ್ರಳಯ ದ ನೆಪದಲ್ಲಿ ಎಲ್ಲ ಕಡೆ ಪೂಜೆ ಗಳು ನಡಿಯುತ್ತಿದೆ .ಎಲ್ಲರ ಜೀಬು ತುಂಬುತ್ತಿದೆ .ಆದರೆ ಇದು ಎರಡನೇ ಭಾರಿ ಭೂಮಿಗೆ ನಡುಕ ಎಂದು ತುಂಬಾ ಜನರಿಗೆ ತಿಳಿಯದ ವಿಷಯ.
ಯಾವಾಗ ಏನು ಎಂಬ ವಿಷಯವನ್ನು ನಾವು ನಿಮಗೆ ತಿಳಿಸುತ್ತೇವೆ.................
ಆದ್ರೆ ಈಗ ಅಲ್ಲ ...............
ಬ್ಲಾಗ್ ನೋಡುತ್ತಿರಿ................
ನುಮ್ಬಿದರೆ ಕಾಮೆಂಟ್ ಮಾಡಿ .........
Friday, December 4, 2009
Subscribe to:
Post Comments (Atom)



No comments:
Post a Comment